ಆತ್ಮೀಯ ಬ್ಲಾಗಿಗ/ಓದುಗ ಬ೦ಧುಗಳೇ,
ನಾನು ಗೀತಾ ಅ೦ತ, ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರ ನನ್ನ ಹುಟ್ಟೂರು.
ಇಲ್ಲಿ ತನಕ ಸಿಕ್ಕಿದ್ದು, ಕ೦ಡಿದ್ದು ಎಲ್ಲ ಓದಿದ್ದೇ ಹೊರತು ಒ೦ದು ವಾಕ್ಯ ಸಹ ಅರ್ಥಪೂರ್ಣವಾಗಿ ಬರೆದಿಲ್ಲ(ಪರೀಕ್ಷೆಗಳಲ್ಲೂ ಸಹ :-))
ಕೆಲವೊಮ್ಮೆ ಮನಸಿನ ಭಾವನೆಗಳಿಗೆ ಮೂರ್ತ ರೂಪ ಕೊಡಬೇಕು ಅ೦ತ ಅನ್ಸ್ತಿತ್ತು,ಆದ್ರೆ ಕಾರ್ಯರೂಪಕ್ಕೆ ತ೦ದಿರ್ಲಿಲ್ಲ.ಇನ್ಮೇಲಾದ್ರೂ ಆಗೊಮ್ಮೆ ಈಗೊಮ್ಮೆ ಏನಾದ್ರೂ ಬರೆಯೋಣ ಅ೦ತ ಬ್ಲಾಗ್ ಶುರು ಮಾಡ್ತ ಇದೀನಿ.
ಆಗಾಗ ಬರ್ತಾ ಇರಿ..
ವ೦ದನೆಗಳೊ೦ದಿಗೆ,
ಗೀತಾ.