Friday, September 19, 2008

ಕೆಲವು ಚಿತ್ರಗಳು

ನನ್ನ ಗೆಳತಿ ರಶ್ಮಿ, ಒಳ್ಳೆಯ ಫೋಟೊಗ್ರಾಫರ್ ಹಾಗೂ ಪ್ರಕೃತಿ ಪ್ರೇಮಿ. ಅವಳು ತೆಗೆದ ಕೆಲವು ಚಿತ್ರಗಳು ಇಲ್ಲಿವೆ.ಅವಳನ್ನು ಕೇಳದೆ ಈ ಕೆಲಸ ಮಾಡುತ್ತಿದ್ದೇನೆ, ಅವಳು ಏನೂ ಅನ್ನಲ್ಲ ಅನ್ನೊ ಭರವಸೆಯಿದೆ ;-)







2 comments:

Anonymous said...

ಚೆನ್ನಾಗಿವೆ ಚಿತ್ರಗಳು- ಮೇಲುಗಡೆ ಗುಬ್ಬಿಯ ಥರದ ಹಕ್ಕಿ ಚಿತ್ರ ಇದೆಯಲ್ಲ, ಅದು ಇನ್ನೂ ಹಿಡಿಸ್ತು.

ಗೀತಾ ಗಣಪತಿ said...

Thanks, Jitendra :-)