ಮತ್ತೊ೦ದು ಹೊಸ ವರ್ಷ ಅದಾಗಲೇ ಬ೦ದಾಯ್ತು. ಬೆಳಿಗ್ಗೆ ಎದ್ದು ಕೂತ್ಕೊ೦ಡು ದೇವರ ಮು೦ದೆ ನನಗಾಗಿ ಏನೆಲ್ಲಾ ಬೇಡಿಕೆಗಳನ್ನು ಇಡಬಹುದು ಅ೦ತ ಯೋಚಿಸ್ತಿದ್ದೆ. ಆಮೇಲೆ ಮನಸ್ಸು ಬದಲಾಗಿಬಿಡ್ತು, ’ದೇವರೆ, ಇಲ್ಲಿ ತನಕ ನನಗೆಲ್ಲಾ ಒಳ್ಳೆದನ್ನೆ ಮಾಡಿದ್ದೀಯಾ, ಯಾವ ತೊ೦ದರೆ ಬ೦ದರೂ ಸುಲಭವಾಗಿ ಪಾರು ಮಾಡಿದ್ದೀಯ, ಇನ್ನು ಬೇಕು ಬೇಕು ಅ೦ತ ಕೇಳಿದರೆ ಸ್ವಾರ್ಥವಾಗುತ್ತೆ ನ೦ದು, ಆದರೂ ಒ೦ದು ಬೇಡಿಕೆ ಸಲ್ಲಿಸೇ ಬಿಡುತ್ತೇನೆ, ಇನ್ನು ಮೇಲೆ ಮಾತ್ರ ನಮ್ಮ ದೇಶದಲ್ಲಿ ಬಾ೦ಬ್ ದಾಳಿ, ಪ್ರಕೃತಿ ವಿಕೋಪ ಎಲ್ಲ ಆಗದೇ ಇದ್ದ ಹಾಗೆ ನೋಡ್ಕೊಪ್ಪ, ನಿ೦ಗೆ ಅಷ್ಟೂ ಮಾಡ್ಲೇಬೇಕು ಅ೦ತಿದ್ರೆ ಅದ್ನೆಲ್ಲ ಪಾಕಿಸ್ತಾನದಲ್ಲಿ ಆಗೋ ಹಾಗೆ ಮಾಡು’ ಅ೦ತ ಬೇಡ್ಕೊ೦ಬಿಟ್ಟೆ.
ದೇವರು ಎಷ್ಟರ ಮಟ್ಟಿಗೆ ನನ್ನ ಬೇಡಿಕೆ ಈಡೇರಿಸುತ್ತಾನೊ ನೋಡಬೇಕು.
ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.
ದೇವರು ಎಷ್ಟರ ಮಟ್ಟಿಗೆ ನನ್ನ ಬೇಡಿಕೆ ಈಡೇರಿಸುತ್ತಾನೊ ನೋಡಬೇಕು.
ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.
3 comments:
GEETAA..
ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು...
ನಿಮ್ಮೆಲ್ಲ..
ಕನಸು..
ನನಸಾಗಲಿ...
ಗೀತಕ್ಕ.. ಹೊಸ ವರ್ಷದ ಶುಭಾಶಯ.. ನಿನ್ನ ಕೋರಿಕೆ ಏನೋ ಒಳ್ಳೇದೇ ಇದ್ದು.. ಆದರೆ ಪಾಕಿಸ್ತಾನದಲ್ಲಿ ಆಗ್ಲಿ ಅನ್ನದು ಯಾಕೋ ಸರಿ ಕಾಣ್ತಾ ಇಲ್ಲೆ.. ಎಲ್ಲೂ ಆಗದು ಬೇಡ.. ಸರ್ವೇ ಜನಾಃ ಸುಖಿನೋ ಭವಂತು!
ॐ सर्वेऽपि सुखिनः सन्तु सर्वे सन्तु निरामयाः ।
सर्वे भद्राणि पश्यन्तु मा कश्चित् दुःख भाग्भवेत् ॥
@ಪ್ರಕಾಶಣ್ಣ,
ತು೦ಬ ಥಾ೦ಕ್ಸ್ :-)
@ಹರೀಶ್,
ನೀ ಹೇಳುದು ೧೦೦% ಕರೆಕ್ಟ್. ಎನೊ ತಮಾಶೆಗೆ ಬರದ್ದೆ ಹಾ೦ಗೆ..ನಿಜವಾಗ್ಲೂ ದೇವರ ಹತ್ರ ಹ೦ಗೆಲ್ಲ ಬೇಡ್ಕ೦ಡಿನಿಲ್ಲೆ ..ಸ್ವಲ್ಪ ಕೆಟ್ಟ ಜನರಿಗೊಸ್ಕರ ಎಲ್ಲರಿಗೂ ಯಾಕೆ ಕೆಟ್ಟದ್ದು ಬಯಸೆಕು, ಅಲ್ದಾ?
Post a Comment